ವ್ಯಕ್ತಿ ಆತ್ಮಹತ್ಯೆ

suicide
suicide
Published on

ರಾಯಚೂರು ಹೆಂಡತಿಯೊAದಿಗೆ ಜಗಳ ಮಾಡಿಕೊಂಡು ನೇಪಾಳ ಮೂಲದ ವ್ಯಕ್ತಿಯೊಬ್ಬ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಸುಗೂರು ಸಮೀಪದಲ್ಲಿ ಶುಕ್ರವಾರ ಜರುಗಿದೆ.

ನೇಪಾಳ ಮೂಲದ ಲೋಕೇಶ(೨೩) ಮೃತ ವ್ಯಕ್ತಿ.

ಚಿಕ್ಕಸುಗೂರು ಸಮೀಪದ ಮಿಲ್‌ವೊಂದರಲ್ಲಿ ವಾಚ್‌ಮ್ಯಾನ್‌ಆಗಿ ಕೆಲಸ ಮಾಡುತ್ತಿದ್ದ ಲೋಕೇಶ ದಿನವೂ ಕುಡಿದು ಮನೆಯಲ್ಲಿ ಜಗಳವಾಡುತ್ತಿದ್ದ. ಶುಕ್ರವಾರ ರಾತ್ರ‍್ರಿ ಹೆಂಡಿತಿಯೊAದಿಗೆ ಜಗಳವಾಡಿ, ಮನೆಯಿಂದ ಹೊರಬಂದು. ರಸ್ತೆ ಬದಿಯ ಮರಕ್ಕೆ ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆAದು ಹೇಳಲಾಗುತ್ತಿದೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net