ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿ

6 kgl 02
Published on

ಕಾರ್ಗಲ್: ಇಲ್ಲಿನ ಭಟ್ಕಳ ರಸ್ತೆಯ ಲಿಂಗನಮಕ್ಕಿ ಸರ್ಕಲ್ ಬಳಿ ಕಾರೊಂದು ಚಲಿಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡು ಸಂಪೂಣ ಸುಟ್ಟು ಹೋಗಿದೆ. ಸಾಗರದ ಪ್ರಯಾಣಿಕರಿದ್ದ ಕಾರು ಭಟ್ಕಳಕ್ಕೆ ಬೆಳಗಿನ ಜಾವ ಹೋಗುವಾಗ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net