ಹಂಚಿನಾಳದಲ್ಲಿ ಮಾಯಕ್ಕನಾಡಿಸುವ ಕಾರ್ಯಕ್ರಮ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಶಿವಸದ್ಧ ಬೀರಲಿಂಗೇಶ್ವರ ದೊಡ್ಡಬ್ಬದ ಪ್ರಯುಕ್ತ ಹಂಚಿನಾಳ ಗ್ರಾಮದ ಮಾಳಿಂಗರಾಯ ಕಲಾ ಗಾಯನ ಸಂದಿಂದ ಮಾಯಕ್ಕನಾಡಿಸುವ ಕಾರ್ಯಕ್ರಮದಲ್ಲಿ ಬೀರಲಿಂಗೇಶ್ವರ ಚರಿತ್ರೆ ಹಾಗೂ ಮಾಯಕ್ಕನ ಸಂಪೂರ್ಣ ಚರಿತ್ರೆ ಎಲ್ಲಾ ಪಾತ್ರಗಳ ಮೂಲಕ ಅಭಿನಯಿಸಿದರು.

ಸಮಿತಿಯ ಅಧ್ಯ ದೊಡ್ಡಪ್ಪ ಪೂಜಾರಿ, ಕಾರ್ಯಾಧ್ಯ ಭೀಮರಾಯ ಮೇತ್ರಿ, ಅಂದಪ್ಪ ಹಂದ್ರಾಳ, ನೀಲಪ್ಪ ಕರ್ಜಿಗಿ, ಮಾಯಪ್ಪ ಪರಗೊಂಡ, ಸೋಮನಾಥ ಕುಂಬಾರ, ವಿ.ಜಿ. ಕಲ್ಮನಿ, ಶರಣಗೌಡ ಬಿರಾದಾರ್​, ನಿಂಗಪ್ಪ ಸಂಗೋಗಿ, ಮುತ್ತಪ್ಪ ಚಿಕ್ಕಬೇನೂರ, ಲಕ್ಕಪ್ಪ ಹಂಜಗಿ, ನಿಂಗಪ್ಪ ತಾಂಬೆ, ಡಾ. ಸಿದ್ದು ಪರಗೊಂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net