ಚಿಕ್ಕಮ್ಮನ ಮನೆಗೆ ಹೋಗಿ ಊಟ ಮಾಡಿದ...ರಾತ್ರಿಯಾಗುತ್ತಿದ್ದಂತೆ ಸೆಕ್ಸ್​ಗೆ ಒತ್ತಾಯಿಸಿದ; ಆಕೆ ಒಪ್ಪದಿದ್ದಾಗ ಆತ ಮಾಡಿದ್ದೇನು ಗೊತ್ತಾ?

Arrest 5 Feb 20
Published on

ಬೆಂಗಳೂರು: ಇಲ್ಲೋರ್ವ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಮಾಡಬಾರದ ಪಾಪಕೃತ್ಯ ಮಾಡಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ.

ವಿಜಯ್​ ಎಂಬಾತ ಬನ್ನೇರುಘಟ್ಟಾದಲ್ಲಿರುವ ಚಿಕ್ಕಮ್ಮನ ಮನೆಗೆ ಕುಡಿದು ಹೋಗಿದ್ದ. ಊಟವಾಗುತ್ತಲೇ ಚಿಕ್ಕಮ್ಮ ಯಶೋಧಾ ಮಲಗಲು ಹೋಗಿದ್ದಾರೆ. ಆದರೆ ವಿಜಯ್​ ಚಿಕ್ಕಮ್ಮನ ಬಳಿ ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ.

ಆದರೆ ಯಶೋಧಾ(43) ಒಪ್ಪದಿದ್ದಾಗ ಅವರ ಕತ್ತಿನ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರು ವಿಜಯ್​ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net