ಅದಿರು ತುಂಬಿದ ಲಾರಿ ಮರಕ್ಕೆ ಡಿಕ್ಕಿ

27 RPT 2
ರಿಪ್ಪನ್‌ಪೇಟೆ ಸಮೀಪದ ಸಿಡಿಹಳ್ಳಿ ಕ್ರಾಸ್‌ನಲ್ಲಿ ಅಪಘಾತಕ್ಕೊಳಗಾದ ಲಾರಿ.
Published on

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ-ಹೊಸನಗರ ಮಾರ್ಗಮಧ್ಯದ ಸಿಡಿಹಳ್ಳಿ ಸೇತುವೆ ಬಳಿ ಶನಿವಾರ ಮುಂಜಾನೆ ಕಬ್ಬಿಣದ ಅದಿರು ತುಂಬಿದ ಲಾರಿಯೊಂದು ರಸ್ತೆಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಮಂಗಳೂರು ಬಂದರಿನಿAದ ಕಬ್ಬಿಣದ ಅದಿರನ್ನು ತುಂಬಿಕೊAಡು ದಾವಣಗೆರೆ ಕಡೆ ಸಾಗುತ್ತಿದ್ದಾಗ ಲಾರಿ ಸಿಡಿಹಳ್ಳಿ ಕ್ರಾಸ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿದೆ. ಅಪಘಾತದ ರಭಸಕ್ಕೆ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊAಡಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net