ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾವಣೆ

railu
Published on

ಮಂಗಳೂರು: ಕೊಂಕಣ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾನ್ಸೂನ್ ರಹಿತ ವೇಳಾಪಟ್ಟಿ ನ.1 ರಿಂದ ಬದಲಾಗಲಿದೆ. ನಂ.20646 ಮಂಗಳೂರು ಸೆಂಟ್ರಲ್-ಮಡ್ಗಾಂವ್ ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತೋಕೂರಿಗೆ ಬೆಳಗ್ಗೆ 6.33ರ ಬದಲು 6.16, ಸುರತ್ಕಲ್‌ಗೆ 6.44ರ ಬದಲು 6.27, ಮೂಲ್ಕಿಗೆ 6.55ರ ಬದಲು 6.40, ನಂದಿಕೂರಿಗೆ 7.03ರ ಬದಲು 6.51, ಪಡುಬಿದ್ರಿಗೆ 7.13ರ ಬದಲು 7.02, ಇನ್ನಂಜೆಗೆ 7.21ರ ಬದಲು 7.14, ಮಡ್ಗಾಂವ್ ಜಂಕ್ಷನ್‌ಗೆ 1.40ರ ಬದಲು 1.30ಕ್ಕೆ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net