ಹಬ್ಬದ ಸಂಭ್ರಮ

Koppa bumi
ಕುಂಬಾರುಕೊಪ್ಪ ಗ್ರಾಮದ ಶಿವಪುರ ಅರುಣ್ ಅವರು ಅಡಕೆ ತೋಟದಲ್ಲಿ ಪೂಜೆ ನೆರವೇರಿಸಿದರು.
Published on

ಕೊಪ್ಪ: ತಾಲೂಕಿನ ಎಲ್ಲೆಡೆ ಕೃಷಿಕರು ಭೂತಾಯಿಗೆ ಗುರುವಾರ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದರು.

ಭತ್ತದ ಗದ್ದೆ ಮತ್ತು ಅಡಕೆ ತೋಟದಲ್ಲಿ ಬಾಳೆಕಂದುಗಳನ್ನು ನೆಟ್ಟು. ತೋರಣ ಕಟ್ಟಿ, ಸಸಿಗಳಿಗೆ ಮಾಂಗಲ್ಯದ ಸರ, ಹೂಮಾಲೆ ಕಟ್ಟಿ ಶೃಂಗರಿಸಿ ಬೆರಕೆ ಸೊಪ್ಪಿನ ಪಲ್ಯ, ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಬಾಳೆಎಲೆಯಲ್ಲಿ ಬಡಿಸಿ ಭೂತಾಯಿಗೆ ಬಯಕೆ ಹಾಕಿ ಪೂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net