ಕಾಲು ಜಾರಿ ಕಾಲುವೆಗೆ ಬಿದ್ದು ಕೃಷಿಕ ಸಾವು

28sirsi3 rajesh Naik
Published on

ಶಿರಸಿ: ಗದ್ದೆಗೆ ಹೋದ ಸಂದರ್ಭದಲ್ಲಿ ಕೃಷಿಕನೊಬ್ಬ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯಿತಿಯ ಗುಡ್ಡೆಕೊಪ್ಪದಲ್ಲಿ ಭಾನುವಾರ ನಡೆದಿದೆ.


ರಾಜೇಶ ಗಣಪತಿ ನಾಯ್ಕ ಮೃತಪಟ್ಟ ಕೃಷಿಕ. ಕೃಷಿ ಕೆಲಸಕ್ಕೆಂದು ಗದ್ದೆಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net