ಲಾಕ್​ಡೌನ್​ ಸಂಕಷ್ಟ: ಮೈಸೂರಲ್ಲಿ ನಾಟಕ ನಿರ್ದೇಶಕ ಆತ್ಮಹತ್ಯೆ

sucide
Published on

ಮೈಸೂರು: ಪ್ರತಿಭಾವಂತ ಯುವಕ, ಕಿರು ನಾಟಕ ನಿರ್ದೇಶಕ ನವೀನ್ ಕುಮಾರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವೀನ್ ಕುಮಾರ್ ನಿರ್ದೇಶನ ಹಲವು ನಾಟಕಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿವೆ. ಇತ್ತೀಚಿಗೆ ಕರೊನಾ ಲಾಕ್ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ನವಿನ್​ ಜಿಗುಪ್ಸೆಗೊಂಡು ಮೈಸೂರಿನ ವಿಜಯನಗರದ ಮನೆಯಲ್ಲಿ ಸಾವಿನ ಮನೆಯ ಕದ ತಟ್ಟಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net