ಜನವರಿಯಲ್ಲಿ 9 ಸರ್ಕಾರಿ ರಜೆ

Vidhana Soudha
Published on

ಬೆಂಗಳೂರು: ಜನವರಿಯಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಬಂದಿವೆ. ವಾರದ ರಜೆ, ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಹಬ್ಬದ ರಜೆ ಸೇರಿ 9 ಸರ್ಕಾರಿ ರಜೆಗಳಿವೆ.

ಜ.3 (ಭಾನುವಾರ), 9(2ನೇ ಶನಿವಾರ), 10 (ಭಾನುವಾರ), 14(ಸಂಕ್ರಾಂತಿ ), 17(ಭಾನುವಾರ), 23(4ನೇ ಶನಿವಾರ), 24( ಭಾನುವಾರ), 26(ಗಣರಾಜ್ಯೋತ್ಸವ) ಹಾಗೂ 31(ಭಾನುವಾರ) ರಜೆ ಇರಲಿದೆ. ಜ.25ರಂದು ರಜೆ ಹಾಕಿಕೊಂಡರೆ 23ರಿಂದ 26ರವರೆಗೆ ಸತತ 4 ದಿನ ರಜೆ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net