ಕೊಡಗು ಜಿಲ್ಲೆಯಲ್ಲಿ ೮೪.೯೫ ಮಿ.ಮೀ. ಮಳೆ

rain
Published on

ಮಡಿಕೇರಿ: ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮೪.೯೫ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ತಾಲೂಕಿನಲ್ಲಿ ೯೯.೯೨ ಮಿ.ಮೀ, ವಿರಾಜಪೇಟೆ ೪೫.೯ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ೭೯.೪೬ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ೧೩೧.೪ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ೬೮.೧ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೯೭.೬, ನಾಪೋಕ್ಲು ೧೧೧.೪, ಸಂಪಾಜೆ ೭೯.೫, ಭಾಗಮಂಡಲ ೧೧೧.೨, ವಿರಾಜಪೇಟೆ ಕಸಬಾ ೬೫.೮, ಅಮ್ಮತ್ತಿ ೨೬, ಹುದಿಕೇರಿ ೧೩೦.೮, ಶ್ರೀಮಂಗಲ ೧೦೨, ಪೊನ್ನಂಪೇಟೆ ೭೦, ಬಾಳೆಲೆ ೧೫.೦೫, ಸೋಮವಾರಪೇಟೆ ಕಸಬಾ ೧೪೮.೬, ಶನಿವಾರಸಂತೆ ೧೦೯, ಶಾಂತಳ್ಳಿ ೧೮೮, ಕೊಡ್ಲಿಪೇಟೆ ೮೦, ಕುಶಾಲನಗರ ೨೪.೨, ಸುಂಟಿಕೊಪ್ಪ ೧೧೨.೨ ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net