ರೈತರ‌ ಮನಗೆದ್ದ ಮ್ಯಾಸಿ ಫರ್ಗ್ಯುಸನ್ 8055 ಮ್ಯಾಗ್ನಾಟ್ರ್ಯಾಕ್ ಟ್ರ್ಯಾಕ್ಟರ್

20230224_125527.jpg
Published on


ಬೆಳಗಾವಿ: ನಗರದ ಸುವರ್ಣ ವಿಧಾನಸೌದ ಬಳಿ ಶುಕ್ರವಾರ ಕೃಷಿ ಜಮೀನಿನಲ್ಲಿ ಮ್ಯಾಸಿ ಫರ್ಗ್ಯುಸನ್ 8055 ಮ್ಯಾಗ್ನಾಟ್ರ್ಯಾಕ್ ಟ್ರ್ಯಾಕ್ಟರ್ (ಬಾಸ್) ಶಕ್ತಿ ಪ್ರದರ್ಶನ ಜರುಗಿತು. ಮಹಾರಾಷ್ಟ್ರ ಕಿರುತೆರೆ ನಟ ಹಾರ್ಧಿಕ ಜೋಶಿ ಲೋಕಾರ್ಪಣೆ ಗೊಳಿಸಿದರು.
ಹೊಸ ಮ್ಯಾಸಿ ಫರ್ಗ್ಯುಸನ್ 8055 ಮ್ಯಾಗ್ನಾಟ್ರ್ಯಾಕ್ ಹೊಸ ತಂತ್ರಜ್ಣಾನ, ಇಂಧನ ಉಳಿತಾಯ, ಇಂಜಿನ್  ವಿನ್ಯಾಸವು ರೈತರ ‌ಮತ್ತು ಕಬ್ಬು ಬೆಳೆಗಾರರ ಮನಗೆದ್ದಿದೆ.
ರೈತರ ಸಮ್ಮುಖದಲ್ಲಿಯೇ  ಮ್ಯಾಸಿ ಫರ್ಗ್ಯುಸನ್ 8055 ಮ್ಯಾಗ್ನಾಟ್ರ್ಯಾಕ್ ಟ್ರ್ಯಾಕ್ಟರ್  ಶಕ್ತಿ ಪ್ರದೇರ್ಶನಮಾಡಲಾಯಿತು.
ಮಹಾರಾಷ್ಟ್ರ, ‌ಕಿತ್ತೂರು ಕರ್ನಾಟಕ ಭಾಗದ ವಿವಿಧ ಹಳ್ಳಿಗಳಿಂದ ರೈತರು, ಮಾರಾಟಗಾರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net