75 ಜ್ಯೋತಿ ಬೆಳಗಿಸಿ ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನ ಆಚರಣೆ

TYR WEEEBBBB
Published on

ತ್ಯಾಗರ್ತಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಪ್ರಯುಕ್ತ ನಾಡಕಲಸಿ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ, 75 ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು. ವಲಯದ ಅಧ್ಯಕ್ಷ ಬಂಗಾರೇಶ್ವರ, ಮೇಲ್ವಿಚಾರಕ ರಾಜೇಶ್, ಸೇವಾಪ್ರತಿನಿಧಿಗಳಾದ ಜಗದೀಶ್, ಶ್ವೇತಾ ರಾಯ್ಕರ್, ಭಾರತಿ, ಯಮುನಾ, ಗಾಯತ್ರಿ, ವಿನೋದಾ, ಯುವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net