ಜಪ್ಪಿನಮೊಗರು ಕಡೇಕಾರ್ ನೇತ್ರಾವತಿ ಸೇತುವೆ ಕೆಳಗೆ ಮಾದಕವಸ್ತು ಸೇವನೆ ಮಾಡುತ್ತಿದ್ದ ತೊಕ್ಕೊಟ್ಟು ಕಾಪಿಕಾಡ್‌ನ ಮಹತ್ವೇಶ್ (23), ಬೋಳೂರುನ ಆಶಿತ್ (23), ಕಾವೂರು ಗಾಂಧಿನಗರದ ತ್ರಿಶೂಲ್ (26) ಅವರನ್ನು ವಶಕ್ಕೆ ಪಡೆದು ಪರೀಕ್ಷಿಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.