6ಕ್ಕೆ ಕೊತ್ತಲ ಆಂಜನೇಯ ಸ್ವಾಮಿ ರಥೋತ್ಸವ

01KUDLIGI1
Published on

ಕೂಡ್ಲಿಗಿ: ಪಟ್ಟಣದ ಆರಾಧ್ಯ ದೈವ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ರಥೋತ್ಸವ ಅಂಗವಾಗಿ ರಥದ ಗಾಲಿ ತರುವ ಕಾರ್ಯಕ್ರಮ ಸೋಮವಾರ ಸಂಭ್ರಮದಿಂದ ನಡೆಯಿತು.

ಪುರೋಹಿತ ಜಿ.ಪಿ.ರಂಗನಾಥ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಏ.2ರಂದು ಕಂಕಣಧಾರಣೆ, 3ರಂದು ಗಜವಾಹನ, 4ರಂದು ಸೀತಾ, ರಾಮ ಕಲ್ಯಾಣೋತ್ಸವ, 5ರಂದು ಗರುಡೋತ್ಸವ, 6ರಂದು ಬ್ರಹ್ಮ ರಥೋತ್ಸವ, ಸಂಜೆ ಮಹಾರಥೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net