ಮೈಸೂರು: ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದಿಂದಲೂ ವಿವಿಧ ಕ್ಷೇತ್ರದ 69 ಜನರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಕನ್ನಡಪರ ಹೋರಾಟಗಾರರಾದ ಕೆ.ತೇಜೋವತಿ, ಕಾಳಪ್ಪ, ಸಿ.ಜೆ.ಲೋಕೇಶ್, ಎನ್.ಜಿ.ಗಿರೀಶ್, ಡೇರಿ ವೆಂಕಟೇಶ್, ಸಮಾಜ ಸೇವೆಯಲ್ಲಿ ಎನ್.ಭಾಸ್ಕರ್, ಹರೀಶ್, ಕೆ.ಜಯಪ್ರಕಾಶ್ ರಾವ್, ಎಸ್.ವಿ.ರಾಘವೇಂದ್ರ, ಟಿ.ತ್ಯಾಗರಾಜು, ಎಸ್.ರಂಗನಾಥ್, ಮಾಲಿನಿ ಆರ್.ಪಾಲಾಕ್ಷ, ಟಿ.ಸಿ.ರಾಜೇಶ್‌ಗೌಡ, ಎಂ.ಎಸ್.ಸುಷ್ಮಾ, ಎಂ.ಎಂ.ನಿಖಿಲೇಶ್, ದೇವಗಳ್ಳಿ ಸೋಮಶೇಖರ್, ಟಿ.ಸುರೇಶ್, ಎಚ್.ಆರ್.ನಾಗೇಂದ್ರರಾವ್ ಅವರನ್ನು ಆಯ್ಕೆ ಮಾಡಲಾಗಿದೆ.
ಯೋಗ, ಕರಾಟೆ, ಕ್ರೀಡಾ ಕ್ಷೇತ್ರದಲ್ಲಿ ಎಂ.ಎಲ್.ರಾಜೇಂದ್ರಪ್ರಸಾದ್, ಆಕಾಶ್ ಆರಾಧ್ಯ, ಬಿ.ಪಿ.ಮೂರ್ತಿ, ಎಂ.ಸಿದ್ದರಾಜು, ಬಿ.ಆರ್.ಪರಂಜ್ಯೋತಿ, ಫಲ್ಕಿಯಾ ಖಾನ್, ಆರ್.ಗೋವಿಂದರಾಜು, ಶಿಕ್ಷಣ ಕ್ಷೇತ್ರದಲ್ಲಿ ಪಿ.ಎನ್.ಹೇಮಚಂದ್ರ, ಎನ್.ಸುರೇಶ್, ಜಿ.ರವಿಶಂಕರ್, ವಿ.ಜಿ.ಸಿದ್ದರಾಜು, ಜಾನಪದ ಕ್ಷೇತ್ರದಲ್ಲಿ ಚಿಕ್ಕತಾಯಮ್ಮ, ಎಂ.ಮಹಾಲಿಂಗ, ಎನ್.ಮಲ್ಲೇಶಯ್ಯ, ತಿರುಮಲೇಗೌಡ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆ.ಶಶಿಕುಮಾರ್, ಎಲ್.ಸತೀಶ್, ಜೆ.ನವೀನ್‌ಕುಮಾರ್, ಎಂ.ಸುಬ್ರಹ್ಮಣ್ಮ, ಎಂ.ಟಿ.ಮಹದೇವ, ಹನಗೂಡು ನಟರಾಜು, ಸಿ.ಕೆ.ಮಹೇಂದ್ರ, ಗವಿಮಠ ರವಿ, ರಂಗಭೂಮಿ, ಅಭಿನಯ, ನೃತ್ಯ ಕ್ಷೇತ್ರದಲ್ಲಿ ಕುಮಾರ ಅರಸೇಗೌಡ, ವಿ.ಆಲ್ಬರ್ಟ್, ಪ್ರಸಾದ್ ಕುಂದೂರ್, ತುಷಾರ ಎನ್.ಭಾರದ್ವಾಜ್, ಡಾ.ಸಂಜಯ್ ಶಾಂತಾರಾಂ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಕೆ.ಕೆಂಪಣ್ಣ, ಎಸ್.ಪುಟ್ಟಪ್ಪ ಮುಡಿಗುಂಡ, ಸಿದ್ದಸ್ವಾಮಿ, ಮ.ನ.ಲತಾಮೋಹನ್, ಪುಷ್ಪಾ ಅಯ್ಯಂಗಾರ್, ಎಚ್.ಎಂ.ಮಹದೇವ, ಎಂ.ಎಸ್.ಜಾನಕೀರಾಂ, ಆರ್.ಕೆ.ಪದ್ಮನಾಭ, ಪಿ.ಜವರನಾಯಕ ಅವರನ್ನು ಆಯ್ಕೆ ಮಾಡಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ರಘುನಾಥ ಆಲದಕಟ್ಟೆ, ಡಾ.ಎಸ್.ರಂಗನಾಥಯ್ಯ, ಡಾ.ಶೋಭಾ, ಡಾ.ಉಷಾ ಹೆಗಡೆ, ಕಾನೂನು ಸೇವೆಗಾಗಿ ಲಾ ಗೈಡ್ ಎಚ್.ಎನ್.ವೆಂಕಟೇಶ್, ಸೈನಿಕ, ಸಂಕೀರ್ಣ, ಪರಿಸರ ಕ್ಷೇತ್ರದಲ್ಲಿ ಗಜಾನನ ಟಿ.ಭಟ್, ಎಚ್.ಎಸ್.ನಂಜುಂಡಸ್ವಾಮಿ, ನಾಗರಾಜು ಎಂ.ತಗಡೂರು, ಪಿ.ಎ.ರಾಧಾ, ಧಾರ್ಮಿಕ ಕ್ಷೇತ್ರದಲ್ಲಿ ಎಚ್.ಎನ್.ಶ್ರೀಕಾಂತ ಕಶ್ಯಪ, ಆರ್.ಚಕ್ರಪಾಣಿ, ಪ್ರಶಾಂತ್ ಆರ್ಯ, ಚಿತ್ರಕಲೆ, ಲಲಿತಕಲೆಯಲ್ಲಿ ಅಮೀನಾ ಬೇಗಂ ಎಂ ಕಾಲೇಖಾನ್, ಪಾರ್ವತಿ ರಾಮಕೃಷ್ಣಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.