

ಚಿತ್ರದುರ್ಗ:ಸಹಕಾರ ಭವನದಲ್ಲಿ ಗುರುವಾರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಕೊಗುಂಡೆ ಅಧ್ಯಕ್ಷತೆ 2023-24ನೇ ಸಾಲಿನ 61ನೇ ವಾರ್ಷಿಕ ಸಭೆ ನಡೆಯಿತು. ಯೂನಿಯನ್ ಆಡಳಿತ ಮಂಡಳಿ ನಿರ್ದೇಶಕರಾದ ಆರ್.ರಾಮರೆಡ್ಡಿ, ಜಿಂಕಲು ಬಸವರಾಜ್, ಜೆ.ಶಿವಪ್ರಕಾಶ್, ಮಾತೃಶ್ರೀ ಮಂಜುನಾಥ್, ಜಿ.ಇ.ಅಜ್ಜಪ್ಪ, ಜಿ.ಬಿ.ಶೇಖರಪ್ಪ, ಎಚ್.ಎನ್.ತಿಪ್ಪೇಸ್ವಾಮಿ, ಪ್ರಭಾವತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಪಾಟೀಲ್ ಇದ್ದರು.