

ಧಾರವಾಡ: ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಐವರು ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆ ಆಗಿವೆ. ಪಕ್ಷೇತರ ಅಭ್ಯರ್ಥಿಯÁಗಿ ಮಲ್ಲಿಕಾರ್ಜುನಗೌಡ ಬಾಳನಗಾಡ್ರ, ಶ್ರೀ ದಿಂಗಾಲೇಶ್ವರ ಮಹಾಸ್ವಾಮೀಜಿ (೨ ಪ್ರತಿ) ಶಕೀಲ್‌ಅಹ್ಮದ್ ದೊಡವಾಡ ಮತ್ತು ವೀರೋಕೆ ವೀರ ಇಂಡಿಯನ್ ಪಾರ್ಟಿಯಿಂದ ರವಿ ವಿ. ಪಟ್ಟಣಶಟ್ಟಿ, ನಾಕಿ ಭಾರತೀಯ ಏಕತಾ ಪಕ್ಷದಿಂದ ಜಾವೀದ್‌ಅಹ್ಮದ್ ಬೆಳಗಾಂವಕರ ನಾಮಪತ್ರ ಸಲಿಸಿದ್ದಾರೆ ಎಂದು ಚುನಾವಣಾಽಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.