6 ಬ್ಯಾಟರಿ ಕಳ್ಳತನ

udp-9-theft
Published on

ಮೈಸೂರು; ಮೈಸೂರು ತಾಲೂಕಿನ ಮೆಲ್ಲಹಳ್ಳಿ ಬಳಿ ವೊಡೊನ್ ಕಂಪನಿಯಲ್ಲಿ ಸುಮಾರು 20 ಸಾವಿರ ರೂ. ಮೌಲ್ಯದ 6 ಬ್ಯಾಟರಿ ಕಳ್ಳತನವಾಗಿದೆ.


ಬ್ಯಾಟರಿ ನಿರ್ವಹಣೆ ಹಾಗೂ ರಕ್ಷಣೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿತ್ತು. ಬ್ಯಾಟರಿ ಇರುವ ಸ್ಥಳದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ರಾತ್ರಿ ಹೊತ್ತಿನಲ್ಲಿ ಅವುಗಳನ್ನು ಕದ್ದಿದ್ದಾರೆ. ಕಂಪನಿಯ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net