5ರಂದು ನಗರಸಭೆ ಸಾಮಾನ್ಯ ಸಭೆ

CTD NAGARASABE ...
Published on

ಚಿತ್ರದುರ್ಗ: ನಗರಸಭೆ ಸಾಮಾನ್ಯ ಸಭೆಯನ್ನು 5ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ. ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾ ಘವೇಂದ್ರ ಅವರು ಸಭೆ ಅಧ್ಯಕ್ಷತೆ ವಹಿಸುವರು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net