59 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕು

carona logo (2)
Published on

ಕಾರವಾರ ಜಿಲ್ಲೆಯಲ್ಲಿ ಗುರುವಾರ 59 ಜನರಿಗೆ ಹೊಸದಾಗಿ ಕರೊನಾ ಕಾಣಿಸಿಕೊಂಡಿದೆ. 43 ಜನ ಗುಣ ಹೊಂದಿ, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 1, ಅಂಕೋಲಾದಲ್ಲಿ 4, ಕುಮಟಾದಲ್ಲಿ 7, ಹೊನ್ನಾವರದಲ್ಲಿ 1, ಭಟ್ಕಳದಲ್ಲಿ 8, ಶಿರಸಿಯಲ್ಲಿ 6, ಸಿದ್ದಾಪುರದಲ್ಲಿ 8, ಮುಂಡಗೋಡಿನಲ್ಲಿ 2, ಜೊಯಿಡಾದಲ್ಲಿ 4, ಹಳಿಯಾಳ ಮತ್ತು ದಾಂಡೇಲಿ ಸೇರಿ 18 ಜನರಿಗೆ ಕರೊನಾ ವೈರಸ್ ಇರುವುದು ಖಚಿತವಾಗಿದೆ.

ಕಾರವಾರದಲ್ಲಿ 6, ಅಂಕೋಲಾದಲ್ಲಿ 3, ಹೊನ್ನಾವರದಲ್ಲಿ 4, ಭಟ್ಕಳ ಮತ್ತು ಶಿರಸಿಯಲ್ಲಿ ತಲಾ 5, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 2, ಹಳಿಯಾಳದಲ್ಲಿ 8 ಜನ ಕರೊನಾ ಸೋಂಕಿನಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net