ಸರ್ಕಾರಿ ಕಾಲೇಜಿಗೆ ಶೇ.58.49 ಫಲಿತಾಂಶ

TKE SANTHOSH)
ಕೆ.ಸಂತೋಷ್
Published on

ತರೀಕೆರೆ: ದ್ವಿತೀಯ ಪಿಯುಸಿಯಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಶೇ.58.49 ಫಲಿತಾಂಶ ಲಭಿಸಿದೆ.

ಕಲಾ ವಿಭಾಗದ ಕೆ.ಸಂತೋಷ್ ಶೇ.79.83, ವಾಣಿಜ್ಯ ವಿಭಾಗದ ಟಿ.ಆರ್.ಜೀವನ್ ಶೇ.93, ವಿಜ್ಞಾನ ವಿಭಾಗದ ಕೆ.ಎಸ್.ಕಿರಣ್ ಶೇ.69.83 ಫಲಿತಾಂಶ ಗಳಿಸಿದ್ದಾರೆ ಎಂದು ಪ್ರಾಚಾರ್ಯ ವೀರಭದ್ರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net