56.71 ಲಕ್ಷ ರೂ. ಕಳೆದುಕೊಂಡು ಶಿಕ್ಷಕಿ

Published on

ಬಳ್ಳಾರಿ : ತಾಲೂಕಿನ ತೋರಣಗಲ್ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 56.71 ಲಕ್ಷ ರೂ. ವಂಚಿಸಿದ್ಧಾರೆ. ಅಪರಿಚಿತನೊಬ್ಬ ಆನ್‌ಲೈನ್ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೇ ಶೇ. 10 ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ, 56.71 ಲಕ್ಷ ರೂ. ಜಮೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net