ಹುಬ್ಬಳ್ಳಿ: ಇಲ್ಲಿನ ಉಪನಗರ ಪೊಲೀಸ್‌ಠಾಣೆ ವ್ಯಾಪ್ತಿಯ ಜೆಕಿಸಿ ಅಂಗಡಿಯ ಶೆಟ್ರರ್ಸ್ ಕೀಲಿ ಮುರಿದು 45 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್ ಕಳವಾಗಿದೆ..ಶುಭಂ ಛೆಡ್ಡಾ ಎಂಬುವರಿಗೆ ಸೇರಿದಂತೆ ಅಂಗಡಿಯಲ್ಲಿ ಕಳವಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.