ಹುಬ್ಬಳ್ಳಿ: ಸುಂದರ ಕೇಸರಿ ತಾತೈಡ ಪರಿವಾರ, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಹಯೋಗದಲ್ಲಿ ದಿ. ಶ್ರೀಮತಿ ಸಾಧನಾ ಸೋಹನ ತಾತೈಡ ಸ್ಮರಣಾರ್ಥ ನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು..ಶಿಬಿರದಲ್ಲಿ 41 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ರಿಕಬ್‌ಚಂದ್ ತಾತೈಡ, ಜಸರಾಜ ತಾತೈಡ, ಗಣಪತ್ರಾಜ ತಾತೈಡ, ಸೋಹನ್‌ಲಾಲ್, ವಿನೋದ ಜೈನ್, ಭರತ ಪಟ್ವಾರಿ, ಹಿತೇಶ ಬಾಫ್ಣಾ, ಆಶಿಶ ನಹತಾ, ಅಭಿ ಜೈನ್, ಬಾಹುಬಲ್ ಜೈನ್, ಭವೇಶ ನೇತಾನಿ ಮತ್ತು ಇತರರು ಭಾಗವಹಿಸಿದ್ದರು.