ದ್ವಿತೀಯ ಪಿಯುಸಿ ಪರೀಕ್ಷೆಗೆ 405 ವಿದ್ಯಾರ್ಥಿಗಳು ಗೈರು

1 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯಾದ್ಯಂತ ಮಾ. 5ರಂದು ನಡೆದ ದ್ವಿತೀಯ ಪಿಯುಸಿ ರಾಜ್ಯಶಾಸ್ತç ಪರೀಕ್ಷೆಗೆ ನೋಂದಾಯಿಸಿಕೊAಡಿದ್ದ 7,243 ವಿದ್ಯಾರ್ಥಿಗಳಲ್ಲಿ 6,927 ಜನ ಹಾಜರಾಗಿ 306 ಜನ ಗೈರಾಗಿದ್ದರು. ಸಂಖ್ಯಾಶಾಸ್ತç ಪರೀಕ್ಷೆಗೆ ನೋಂದಾಯಿಸಿಕೊ0ಡಿದ್ದ 4,709 ವಿದ್ಯಾರ್ಥಿಗಳಲ್ಲಿ 4,610 ಜನ ಹಾಜರಾಗಿದ್ದ 99 ಜನ ಗೈರಾಗಿದ್ದಾರೆ. ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪ ನಿರ್ದೇಶಕ ಸುರೇಶ ಕೆ.ಪಿ. ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net