

ಚಿತ್ರದುರ್ಗ:ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಅ.4 ಸಂಜೆ 5.30ಕ್ಕೆ ತುಮಕೂರಿನ ರಾಮಕೃಷ್ಣ- ವಿವೇಕಾನ ಂದ ಆಶ್ರಮದ ಆಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ವಿರಚಿತ ವಿವೇಕಧಾರಾ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ನ ಗರದ ಎಂದು ಶಾರದಾ ರಾಮಕೃಷ್ಣಾಶ್ರಮ ಕಾರ‌್ಯದರ್ಶಿ ಸ್ವಾಮಿ ಬ್ರಹ್ಮನಿಷ್ಠಾನಂದ ಸ್ವಾಮಿಜಿ ತಿಳಿಸಿದ್ದಾರೆ.ಲೇಖಕಿ ಪ್ರೊ.ತಾರಿಣಿ ಶುಭದಾ ಯಿನಿ ಕೃತಿ ವಿಮರ್ಶೆ ನಡೆಸಲಿದ್ದಾರೆ. ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ರಾಜೀವಲೋಚನ,ಡಾ.ಜಯರಾಮ್‌ರೆಡ್ಡಿ,ಕೆ.ಮಧು ಪ್ರಸಾದ್ ಉಪಸ್ಥಿತರಿರುತ್ತಾರೆ.