

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಿಸಿಬಿ ಪೊಲೀಸ್ ಅಽಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿ ಹೊರವಲಯದ ರಾಷ್ಟಿçÃಯ ಹೆದ್ದಾರಿಯ ಛಬ್ಬಿ ಬಳಿ ಲಾರಿಗಳನ್ನು ಜಪ್ತಿ ಮಾಡಲಾಗಿದೆ. ಗದಗ ಕಡೆಯಿಂದ ಧಾರವಾಡ ಜಿಲ್ಲೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಈ ಪೈಕಿ 3 ಲಾರಿಗಳಲ್ಲಿ ಪರವಾನಗಿ ಇಲ್ಲದೆ ಮರಳು ಅಕ್ರಮ ಸಾಗಣೆ ಮತ್ತು 1 ಲಾರಿಯಲ್ಲಿ ಅಽಕ ಭಾರದ ಮರಳು ಸಾಗಿಸಲಾಗುತ್ತಿತ್ತು. ಅಽಕ ಭಾರದ ಲಾರಿಗೆ 49,280 ರೂಪಾಯಿ ದಂಡ ವಿಽಸಿ ಬಿಡುಗಡೆ ಮಾಡಲಾಗಿದೆ.