ಮಂಗಳೂರು: ನಗರದ ನಂತೂರು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಕದ್ರಿ ಪೊಲೀಸರು 500 ಮುಖ ಬೆಲೆಯ ಒಟ್ಟು 4.50 ಲಕ್ಷ ರೂ. ಖೋಟಾ ನೋಟು ಪತ್ತೆಯಾಗಿದೆ..ಪ್ರಕರಣದಲ್ಲಿ ಬಿ.ಸಿ.ರೋಡ್ ನ ನಿಜಾಮುದ್ದೀನ್ ಹಾಗೂ ಜೆಪ್ಪು ನಿವಾಸಿ ರಜೀಮ್ ಎಂಬವರನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಡ್ಯಾನಿಯಲ್ ಎಂಬಾತನಿಂದ ಖೋಟಾ ನೋಟು ಪಡೆದು ಸಾಗಾಟ ಮಾಡು