3ರಂದು ಆರೋಗ್ಯ ಕ್ಷೇಮ ಸೇವೆಗಳ ವಿಶೇಷ ಮೇಳ

CTD 2 DHO G.P. RENUPRASAD -2--06
Published on

ಚಿತ್ರದುರ್ಗ:ಆಯುಷ್ಮಾನ್‌ಭವ ಕಾರ‌್ಯಕ್ರಮದಡಿ ಜಿಲ್ಲೆಯ 11ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅ.3ರಂದು ಅಸಾಂಕ್ರಾಮಿಕ ರೋಗಗಳ(ಹೃದ್ರೋಗ,ರಕ್ತದೊತ್ತಡ,ಸಕ್ಕರೆ ಕಾಯಿಲೆ,ಕ್ಯಾನ್ಸರ್)ಬಗ್ಗೆ ಮತ್ತು ಆರೋಗ್ಯ ಕ್ಷೇಮ ಸೇವೆಗಳ ಬಗ್ಗೆ ವಿಶೇಷ ಆರೋಗ್ಯ ತಪಾಸ ಣಾ ಮೇಳ ಆಯೋಜಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಗಳಾದ ಭರಮಸಾಗರ,ಸಿರಿಗೆರೆ,ಬಿ.ದುರ್ಗ,ಬೆಲಗೂರು,ಕಿಟ್ಟದಾಳ್‌ಕಂಚಿಪುರ,ಶ್ರೀರಾಂಪುರ,ಧ ರ್ಮಪುರ,ಮರಡಿಹಳ್ಳಿ,ನಾಯಕನಹಟ್ಟಿ,ಪರಶುರಾಂಪುರ ಮತ್ತು ರಾಂಪುರಗಳಲ್ಲಿ ಈ ಮೇಳ ನಡೆಯಲಿದೆ. ಭರಮಸಾಗರದಲ್ಲಿ ಶಸ್ತ್ರ ಚಿ ಕಿತ್ಸೆ ಮತ್ತು ಮಾನಸಿಕ ಆರೋಗ್ಯ ಮತ್ತು ಮರಡಿಹಳ್ಳಿಯಲ್ಲಿ ರಕ್ತದಾನ ಶಿಬಿರ ಮತ್ತು ಕಿವಿ,ಮೂಗು,ಗಂಟಲು ಆರೋಗ್ಯ ತಪಾಸಣೆ ಹೆ ಚ್ಚುವರಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳು ವಂತೆ ಡಿಎಚ್‌ಒ ಡಾ.ಜಿ.ಪಿ.ರೇ ಣುಪ್ರಸಾದ್ ತಿಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net