35 ಮಂದಿ ಜೂಜುಕೋರರ ಬಂಧನ

gambling
Published on

ಚಿತ್ರದುರ್ಗ:ನಗರದ ಬಡಾವಣೆ ಠಾಣೆ ಪೊಲೀಸರ ಕಾರ್ಯಾಚರಣೆ,ಚಳ್ಳಕೆರೆ ಗೇಟ್ ಬಳಿಯ ಪವರ್ ರಿಕ್ರೀಯೇಷನ್ ಕ್ಲಬ್ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿ 35 ಮಂದಿ ಜೂಜುಕೋರರನ್ನು ಬಂಧಿಸಿ,ಅವರಿಂದ 73300 ರೂ.ನಗದು ಹಾಗೂ 27 ಸಾವಿರ ರೂ.ಮೌಲ್ಯದ ಟೋಕನ್‌ನನ್ನು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‌ಪಿ ಪಿ.ಕೆ.ದಿನಕರ್, ಪಿಐ ನಯೀಮ್ ಅಹಮದ್,ಪಿಎಸ್‌ಐ ಟಿ.ರಘು ಮತ್ತವರ ಸಿಬ್ಬಂದಿ ಕಾ ರ‌್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net