ಶ್ರೀ ಹುರಕಡ್ಲಿ ಅಜ್ಜನವರ 34ನೇ ಪುಣ್ಯಸ್ಮರಣೋತ್ಸವ

2 NVL- 2- hurakadli ajja
Published on

ನವಲಗುಂದ: ಪಟ್ಟಣದ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಶ್ರೀ ಹುರಕಡ್ಲಿ ಅಜ್ಜನವರ 34ನೇ ಪುಣ್ಯಸ್ಮರಣೋತ್ಸವ ಹಾಗೂ ಲಾಂಛನ ಬಿಡುಗಡೆ ಸಮಾರಂಭ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟಿಸಿದರು.

ಶಿವಶರಣಿ ಡಾ. ನೀಲಮ್ಮತಾಯಿ ಅಸುಂಡಿ, ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಭೂ ದಾನಿ ಅಣ್ಣಪ್ಪ ಬಾಗಿ, ಸದಾನಂದ ಡಂಗನವರ ಹಾಗೂ ಮಠದ ಟ್ರಸ್ಟಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net