30 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

Published on

ಮೈಸೂರು: 2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿಯನ್ನು ಭಾನುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ತಲಾ 10 ಶಿಕ್ಷಕರು ಸೇರಿದಂತೆ 30 ಶಿಕ್ಷಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ.5ರಂದು ಬೆಳಗ್ಗೆ 10ಕ್ಕೆ ನಗರ ಕಲಾಮಂದಿರದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ
ಜೂಲಿಯಟ್ ವಿಲ್ಮಾ, ಚಾಕಹಳ್ಳಿ, ಎಚ್.ಡಿ.ಕೋಟೆ
ಎಂ.ರವಿಚಂದ್ರನ್, ಬೆಜ್ಜಲಪುರ, ಸರಗೂರು
ಟಿ.ಲೋಕೇಶ್ ನಾಗನಹಳ್ಳಿ, ಹುಣಸೂರು
ಜಿ.ಎಸ್.ಲಲಿತಾ, ಗಂಧನಹಳ್ಳಿ, ಕೆ.ಆರ್.ನಗರ
ಎ.ತಾಸೀನ್ ತಾಜ್, ಎನ್‌ಜಿಕೆ ಬ್ಲಾಕ್, ಶಾಂತಿನಗರ, ಮೈಸೂರು ಉತ್ತರ
ಎಸ್.ಇಂದಿರಾ, ನೆಲ್ಲೂರ್ ಶೆಡ್, ಅಶೋಕಪುರಂ, ಮೈಸೂರು ದಕ್ಷಿಣ
ಎಸ್.ರತ್ನಮ್ಮ, ಹಳೇಕಾಮನಕೊಪ್ಪಲು, ಮೈಸೂರು
ಬಿ.ಎಸ್.ಮೋಹನ್, ಕಂತೆಕೊಪ್ಪಲು, ಪಿರಿಯಾಪಟ್ಟಣ,
ಕೆ.ವಿ.ಮಂಜುಳಾ, ಕಾಹಳ್ಳಿ, ನಂಜನಗೂಡು
ಕೆಂಪರಾಜು, ಕೋಣಗಹಳ್ಳಿ, ತಿ.ನರಸೀಪುರ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಎಂ.ಎ.ಸವಿತಾ, ಬೆಟ್ಟದಬೀಡು, ಎಚ್.ಡಿ.ಕೋಟೆ
ಎಚ್.ಎಂ. ಚಂದ್ರಶೇಖರ್ ಎಂ.ಸಿ.ತಳಲು, ಸರಗೂರು
ಜೆ.ಎಂ.ಗುರುಮೂರ್ತಿ, ಬೆಂಕಿಪುರ, ಹುಣಸೂರು
ಎನ್.ಎಲ್.ರಾಮಪ್ರಸಾದ್, ಹರಂಬಳ್ಳಿ ಕೊಪ್ಪಲು, ಕೆ.ಆರ್.ನಗರ
ಎಚ್.ಜೆ.ಲೋಕೇಶ್, ಗೌಸಿಯಾನಗರ, ಮೈಸೂರು ಉತ್ತರ
ಬಿ.ಮಂಜುಪ್ರಭಾ, ಕುವೆಂಪುನಗರ, ಮೈಸೂರು ದಕ್ಷಿಣ
ಜಲಜಾಕ್ಷಿ, ದುದ್ದಗೆರೆ ಮೈಸೂರು ತಾಲೂಕು
ಕೆ.ಎಸ್.ಪ್ರದೀಪ್, ಕಿರನಲ್ಲಿ, ಪಿರಿಯಾಪಟ್ಟಣ
ಎಂ.ಆರ್.ಶ್ರೀನಿವಾಸ್‌ನಾಯಕ, ಶಿರಮಳ್ಳಿ, ನಂಜನಗೂಡು
ಆರ್.ಭ್ರಮರಾಂಭ, ಮೂಗೂರು, ತಿ.ನರಸೀಪುರ

ಪ್ರೌಢಶಾಲೆ ವಿಭಾಗ
ಗೋಪಾಲ್, ಸವ್ವೆ, ಎಚ್.ಡಿ.ಕೋಟೆ
ಸಣ್ಣಸೋಮಯ್ಯ, ಸರಗೂರು
ಸಿ.ಎನ್.ಗೀತಾ, ಮನುಗನಹಳ್ಳಿ, ಹುಣಸೂರು
ಬಿ.ಸಿ.ಸತೀಶ್, ಸಾಲಿಗ್ರಾಮ, ಕೆ.ಆರ್.ನಗರ
ಎಸ್.ಆನಂದ, ವಿನಾಯಕನಗರ ಮೈಸೂರು ಉತ್ತರ,
ಕೆ.ಎಂ.ಮಹೇಶ್, ರೈಲ್ವೆ ಕಾರ್ಯಾಗಾರ, ಮೈಸೂರು ಉತ್ತರ
ಎಚ್.ಕೆ.ಸಂಜಯ್ ಕುಮಾರ್, ಉದ್ಬೂರು ಮೈಸೂರು ತಾಲೂಕು
ಪ್ರಭಾಕರಸಿಂಗ, ಮುತ್ತೂರು ಪಿರಿಯಾಪಟ್ಟಣ
ನಂಜುಂಡಸ್ವಾಮಿ, ತಲಕಾಡು, ತಿ.ನರಸೀಪುರ
ಗೋವಿಂದ, ಕುಪ್ಪರವಳ್ಳಿ, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net