2ರಿಂದ ಬೀದಿ ನಾಟಕ

250322 Devadurga A street drama about a toilet
ದೇವದುರ್ಗ ಪುರಸಭೆ ಆವರಣದಲ್ಲಿ ಬಯಲು ಶೌಚಮುಕ್ತ ಕುರಿತು ಬೀದಿ ನಾಟಕಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
Published on

ಮೈಸೂರು: ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಿಂದ ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕ ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ನ.2 ಹಾಗೂ 3ರಂದು ಆಯೋಜಿಸಲಾಗಿದೆ.


ಅಂಬೇಡ್ಕರ್ ಕಾಲನಿ, ಕ್ಯಾತಮಾರನಹಳ್ಳಿ, ಕಲ್ಯಾಣ ಗಿರಿ, ಗಿರಿಯಾಭೋವಿ ಪಾಳ್ಯ, ಅಶೋಕಪುರಂ, ವಿದ್ಯಾರಣ್ಯಪುರಂ, ಗೌಸಿಯಾನಗರ, ಕೆ.ಎನ್.ಪುರ, ಅಜೀಜ್‌ಸೇಠ್ ನಗರ, ಗಾಂಧಿನಗರ, ಲಷ್ಕರ್ ಮೊಹಲ್ಲಾ, ಮೀನಾ ಬಜಾರ್, ಮಂಡಿ ಮೊಹಲ್ಲಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net