29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

IMG-20250529-WA0010
Published on

29 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಚಿಕ್ಕೋಡಿ :ಜಾತಿ ನಿಂದನೆ ಪ್ರಕರಣದಡಿ

1989 ರಲ್ಲಿ ಬಂಧನವಾಗಿ ಪ್ರಕರಣ ವಿಚಾರಣೆಯಲ್ಲಿದ್ದಾಗ 1996ರಿಂದ ಪರಾರಿ ಯಾಗಿದ್ದ ಆರೋಪಿಯನ್ನು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚಿಕ್ಕೋಡಿ ಪಟ್ಟಣದ ಜಾರಿ ಗಲ್ಲಿ ನಿವಾಸಿ ನಿಯಾಜಅಹ್ಮದ ಸಾಹೇಬಲಾಲ ಪೀರಜಾದೆ ತಲೆ ಎಂಬುವನನ್ನು 29 ವರ್ಷಗಳ ಬಳಿಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈತನನ್ನು ಕೊಲ್ಲಾಪುರ ಜಿಲ್ಲೆಯ ಔರವಾಡದಲ್ಲಿಬಂಧಿಸಲಾಗಿದ್ದು,

ಗುರುವಾರ ಸಂಕೇಶ್ವರ ಪೋಲಿಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net