28ರಂದು ನಗರಸಭೆ ಬಜೆಟ್ ಸಲಹಾ ಸಭೆ

CTD NAGARASABE ...
Published on

ಚಿತ್ರದುರ್ಗ:ನಗರಸಭೆ ಆಯವ್ಯಯ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ನ.28ರಂದು ಬೆಳಗ್ಗೆ 11ಕ್ಕೆ ನಗರಸಭೆ ಅಧ್ಯಕ್ಷೆ ಬಿ.ಎ ನ್.ಸುಮಿತಾರಾಘವೇಂದ್ರ ಅವರ ಕಚೇರಿಯಲ್ಲಿ ಸಲಹಾ ಸಭೆ ಆಯೋಜಿಸಲಾಗಿದೆ. ಗಣ್ಯರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವರ್ತ ಕರು,ನಿವೃತ್ತ ಅಧಿಕಾರಿಗಳು, ನೌಕ ರರು,ಪತ್ರಕರ್ತರು,ಸಾರ್ವಜನಿಕರು ಸಭೆ ಆಗಮಿಸಿ ಸಲಹೆ,ಸೂಚನೆಗಳನ್ನು ನೀಡುವಂತೆ ಆಯುಕ್ತೆ ಎಂ. ರೇಣುಕಾ ಮನವಿ ಮಾಡಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net