

ಚಿತ್ರದುರ್ಗ: ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್, ಸೀಬಾರದ ವಿಶ್ವಮಾನವ ಪದವಿಪೂರ್ವ ಕಾಲೇಜಿನಲ್ಲಿ ನ.25ರಂದು ಬೆಳಗ್ಗೆ 10ಕ್ಕೆ ಮೂಢನಂಬಿಕೆ ನಿರ್ಮೂಲನೆ ಮತ್ತು ಸದೃಢ ಸಮಾಜ ನಿರ್ಮಾಣ ಕುರಿತು ಉಪನ್ಯಾಸ ಹಾಗೂ ಪವಾಡ ಗುಟ್ಟು ಬಯಲು ಕಾರ‌್ಯ ಕ್ರಮ ಏರ್ಪಡಿಸಿದೆ. ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಕಾರ‌್ಯಕ್ರಮ ನಡೆಸಿಕೊಡಲಿದ್ದಾರೆ. ಪರಿ ಷತ್ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಮ್, ಪ್ರಧಾನ ಕಾರ್ಯದರ್ಶಿ ಪಿ.ಲೋಕೇಶ್ ತಿಳಿಸಿದ್ದಾರೆ.