

ವಿರಾಜಪೇಟೆ: ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆಧುನಿಕ ಹಾಗೂ ವೈಫೈ ಸೌಲಭ್ಯ ಇರುವ ಕುಡಿಯುವ ನೀರಿನ ಘಟಕವನ್ನು ಜನರಿಗೆ ಸರ್ಮಪಿಸಲಾಗಿದೆ ಎಂದು ಶಾಸಕ ಎĮಎಸ್Į ಪೊನ್ನಣ್ಣ ಹೇಳಿದರುĮ
ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ಶಾಸಕರ ನಿಧಿ ıİ ಲಕ್ಷ ರೂĮ ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರುĮ ಬೆಂಗಳೂರಿನಂತಹ ನಗರವೂ ಇಂತಹ ಸುಂದರವಾದ ನೀರಿನ ಘಟಕ ಕಂಡಿಲ್ಲĮ ಈ ಘಟಕವನ್ನು ಅಲ್ಪಾವಧಿಯಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಿಸಿದ್ದಾರೆĮ IJİಲೀĮ ನೀರು ಐದು ರೂĮನಲ್ಲಿ ಲಭ್ಯವಾಗಲಿದೆĮ ನೀರಿನ ಕ್ಯಾನ್ ಕೂಡ ನೀಡಲಾಗುತ್ತದೆĮ ಆದರೆĬ ಇದನ್ನು ಹಿಂದಿರುಗಿಸಬೇಕಿದೆĮ ಸಣ್ಣ ಕಾಮಗಾರಿಯಿಂದ ಹಿಡಿದು ಬೃಹತ್ ಕಾಮಗಾರಿಯವರೆಗೆ ಚಾಲನೆ ನೀಡಿದ್ದೇನೆĮ ಅಂದು ಚುನಾವಣೆ ವೇಳೆ ನುಡಿದಂತೆ ವಿರಾಜಪೇಟೆ ತಾಲೂಕು ಹಾಗೂ ಪಟ್ಟಣವನ್ನು ಮಾದರಿಯಾಗಿ ರೂಪಿಸುವ ಭರವಸೆಯನ್ನು ನಿಷ್ಠೆಯಿಂದ ಕಾರ್ಯರೂಪಕ್ಕೆ ತರುತ್ತಿದ್ದುĬ ಅಧಿಕಾರದ ಒಂದೂವರೆ ವರ್ಷ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆರಂಭವಾಗಿದೆĮ ಈ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರುವುದಾಗಿ ಹೇಳಿದರುĮ
ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಮುಖ್ಯಾಧಿಕಾರಿ ನಾಚಪ್ಪ ಪುರಸಭೆಯ ಕಾನೂನು ಸಲಹೆಗಾರ ಡಿĮಸಿĮ ಧ್ರುವ ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಆರ್ĮಕೆĮಸಲಾಂ ಸ್ಥಳೀಯ ವಾರ್ಡ್ ಸದಸ್ಯೆ ಆಶಾ ಸುಬ್ಬಯ್ಯĬ ಚಿಕ್ಕಪೇಟೆ ಕೊಡವ ಕೇರಿಯ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪĬ ಬಯವಂಡ ಬೆಳ್ಯಯಪ್ಪĬ ಕೂತಂಡ ಸುರೇಶ್Ĭ ಮಾಳೇಟಿರ ಬೋಪಣ್ಣ ಇತರರು ಇದ್ದರುĮ
ಶಾಸಕ ಎĮಎಸ್Į ಪೊನ್ನಣ್ಣ ಮೊಗರಗಲ್ಲಿಯಲ್ಲಿ IJİ ಲಕ್ಷ ರೂĮ ವೆಚ್ಚದಲ್ಲಿ ನಿರ್ಮಾಣವಾಗುವ ಅಂಗನವಾಡಿ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸ್ಥಳೀಯರಿಂದ ಸನ್ಮಾನ ಸ್ವಿಕರಿಸಿದರುĮ ಶಿಶು ಅಭಿವೃದ್ಧಿ ಅಧಿಕಾರಿ ಪೂಣಚ್ಚĬ ಪುರಸಭೆ ಅಧ್ಯಕ್ಷ ಎಂĮದೇಚಮ್ಮ ಇತರರು ಇದ್ದರುĮ