25 ಪಿಎಚ್​ಸಿ ಅಭಿವೃದ್ಧಿಗೆ ಆಯ್ಕೆ

26 GJD 1
Published on

ಶಿವಕುಮಾರ ಶಶಿಮಠ ಗಜೇಂದ್ರಗಡ

ಅಮೃತ ಮಹೋತ್ಸವ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆ ಪೈಕಿ ತಾಲೂಕಿನ ಎರಡು ಪಿಎಚ್​ಸಿ ಸೇರಿ ಜಿಲ್ಲೆಯ ಒಟ್ಟು 25 ಪಿಎಚ್​ಸಿಗಳು ಆಯ್ಕೆಯಾಗಿವೆ.

ಆಯ್ಕೆಯಾದ ಕೇಂದ್ರಗಳು: ರೋಣ ಮತಕ್ಷೇತ್ರದ ಸೂಡಿ, ಮುಶಿಗೇರಿ, ಶಾಂತಗೇರಿ, ಕದಾಂಪುರ, ಸವಡಿ, ಡಂಬಳ, ಅಬ್ಬಿಗೇರಿ, ಶಿರಹಟ್ಟಿ ಮತಕ್ಷೇತ್ರದ ಹಮ್ಮಿಗಿ, ಬಾಗೇವಾಡಿ, ಬೆಳ್ಳಟ್ಟಿ, ಯಳವತ್ತಿ, ಸೂರಣಗಿ, ಬಾಲೆಹೊಸೂರು, ನರಗುಂದ ಮತಕ್ಷೇತ್ರದ ಯಾವಗಲ್, ಹೊಂಬಳ, ಶಿರೋಳ, ಜಗಾಪೂರ, ಲಕ್ಕುಂಡಿ, ಹುಯಿಲಗೋಳ, ಕದಡಿ, ಗದಗ ಮತಕ್ಷೇತ್ರದ ನಾಗಾವಿ, ಹುಲಕೋಟಿ, ಹರ್ತಿ, ಮುಳಗುಂದ, ಕಣವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಯ್ಕೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net