ಉರ್ವ ಠಾಣೆ ಪೊಲೀಸರು ಬಿಜೈ ಆನೆಗುಂಡಿಬಳಿ ಕುಂಪಲದ ವಿಘ್ನೇಶ್ ಶೆಟ್ಟಿ (23), ಬಿಜೈ ನ್ಯೂರೋಡ್ ಜೋಯೆಲ್ ಜೋಸೆಫ್ (25), ಆನಂದ ದೇವಾಡಿಗ (28) ಮತ್ತು ಕೇರಳ ಆಳಪ್ಪುಳದ ಸಲ್ಮಾನ್ ಖಾನ್ (26) ಬಂಧಿಸಿದ್ದಾರೆ. ಉರ್ವ ಮಾರಿಗುಡಿ ಬಳಿ ರಸ್ತೆ ಬಳಿ, ಅಶೋಕನಗರ ನಿವಾಸಿ ರಿತೇಶ್ (30) ಮತ್ತು ಕೋಟೆಕಾರು ಮಡ್ಯಾರು ನಿವಾಸಿ ಶ್ರೀಜಿತ್ ಶೆಟ್ಟಿ (25)ಯನ್ನು ಬಂಧಿಸಿದ್ದಾರೆ.