ಬೆಳಗಾವಿಯ 23 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

IMG-20230905-WA0061.jpg
Published on

ಬೆಳಗಾವಿ : ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಗೆ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿಭಾಗದಲ್ಲಿ ಒಟ್ಟು 23 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು

.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ  ಆರ್.ಎಚ್.ಬೊಮದುನಾಯ್ಕ, ಜಮೀಲ ಅಹ್ಮದಜಿ ತೋಪಿನಕಟ್ಟಿ , ವಿಜಯಕುಮಾರ ಮೆಳವಂಕಿ, ಚಂಪಾವತಿ ರಾಮಪ್ಪ ಜವಳಿ, ಮಾಹಾಂತೇಶ ಪಾಡುರಂಗ ಅಂಕಲಗಿ ಅವರಿಗೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗೀತಾ ಎಸ್.ಬಿ.,  ರಘುನಾಥ ಕೆ ಉತ್ತುರಕರ, ವನಿತಾ ಸಾಯನೇಕರ, ಶಿವಪ್ಪ ಬಾಳಿಕಟ್ಟಿ, ಪರಿಮಳ ಕುಲಕರ್ಣಿ, ಪಾಂಡುರಂಗ ಹಂಚಾಟೆ, ಮಲ್ಲಿಕಾರ್ಜುನ  ಮೇಟಿ,  ಜಯಶ್ರೀ  ಹಿರೇಮಠ, ಪುಂಡಲೀಕ ಕುಂಬಾರ, ವಿವೇಕಾನಂದ ಹೊಳಿ,  ನಾಗಯ್ಯ ಹುಲೆಪ್ಪನವರಮಠ ಮತ್ತು ತಾರಾಮತಿ ಹಿರಿಚನ್ನವರ ಅವರಿಗೆ.  ಇನ್ನು ಪ್ರೌಢಶಾಲಾ ವಿಭಾಗದಲ್ಲಿ ಕಾವೇರಿ ಬೊಂಗಾಳೆ, ಮಾಲಾ ಬೂಳ್ಳಾ, ಬಸವರಾಜ ಖಾತಗಾರ, ತುಕಾರಾಮ ಸುತಾರ, ಮಂಜುನಾಥ ಕಾಜಗಾರ ಹಾಗೂ ಪ್ರತಾಪಸಿಂಗ ಘಾಗನೆ  ಅವರಿಗೆ ವಿತರಿಸಲಾಯಿತು.. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net