

ಚಿತ್ರದುರ್ಗ:ರಾಜ್ಯಮಹಿಳಾ ಉದ್ಯಮಿಗಳ ಸಂಸ್ಥೆ(ಅವೇಕ್)ಸ್ವಂತ ಉದ್ಯಮ ಆರಂಭಿಸಲು ಬಯಸಿರುವ ಎಸ್ಸೆಸ್ಸೆಲ್ಸಿ,ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹಾಗೂ ತಾಂತ್ರಿಕ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿರುವ ಅರ್ಹ 18ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಸಂಸ್ಥೆಯಲ್ಲಿ ಏ.22ರಿಂದ ಮೇ 4 ರವರೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಆಯೋಜಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಅವೇಕ್,ಬಿ-76, ಕೈಗಾರಿಕಾ ವಸಾಹತು,ರಾಜಾ ಜಿನಗರ,ಬೆಂಗಳೂರು(98800 41360/23385874)ಸಂಪರ್ಕಿಸಬಹುದೆಂದು ಸಂಸ್ಥೆ ಅಧ್ಯಕ್ಷೆ ಎನ್.ಆರ್.ಆಶಾ ತಿಳಿಸಿದ್ದಾರೆ.