22ರಂದು ಸೈಕೋಡ್ರಾಮ ಕಾರ‌್ಯಾಗಾರ

22-9-23--06
Published on

ಚಿತ್ರದುರ್ಗ:ರಂಗಸೌರಭ ಕಲಾಸಂಘ,ಜಿಲ್ಲಾ ಶರಣ ಸಾಹಿತ್ಯಪರಿಷತ್,ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಸೆ.22ರಂದು ಬೆಳಗ್ಗೆ 10.30ಕ್ಕೆ ಒಂದು ದಿನದ ಸೈಕೋಡ್ರಾಮ ಕಾರ್ಯಾಗಾರವನ್ನು ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಕಾರ‌್ಯಾಗಾರ ಉದ್ಘಾಟಿಸುವರು. ದಾವಣಗೆರೆ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯೆ ಎಂ.ಆರ್.ಜಯಲಕ್ಷ್ಮೀ ಅಧ್ಯಕ್ಷತೆ ವಹಿಸುವರು. ಹೆಗ್ಗೋಡಿನ ಮೇದಿನಿ ಕೆಳಮನೆ ಸಂಪ ನ್ಮೂಲ ವ್ಯಕ್ತಿಯಾಗಿ ಕಾರ‌್ಯನಿರ್ವಹಿಸಲಿ ದ್ದಾರೆ ಎಂದು ಸಂಘದ ಉಪಾಧ್ಯಕ್ಷ ಟಿ.ಎಂ.ವೀರೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net