20ರಂದು ಸಂಗೀತೋತ್ಸವ

CTD 19 GAYAKA MOHAN-03
Published on


ಚಿತ್ರದುರ್ಗ:ಮಾಧ್ಯಮ ಬಳಗದ ಗಣೇಶೋತ್ಸವದ ಅಂಗವಾಗಿ ನಗರದ ಪತ್ರಿಕಾಭವನದಲ್ಲಿ ಸೆ.20ರಂದು ಸಂಜೆ 6ಕ್ಕೆ ಸಂಗೀತೋತ್ಸವ ಏರ್ಪಡಿಸಲಾಗಿದೆ. ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಕಾರ‌್ಯಕ್ರಮ ಉದ್ಘಾಟಿಸುವರು. ನಟ ಶಿವರಾಜ್‌ಕುಮಾರ್ ನಟನೆಯ ವೇದ ಸಿನಿ ಮಾದ ಹಿನ್ನೆಲೆ ಗಾಯಕ ಮೋಹನ್ ಅವರು ಕಾರ‌್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಮಾಧ್ಯಮ ಬಳಗದ ಟಿ.ರಂಗನಾಥ್‌ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net