

ಅಥಣಿ ಗ್ರಾಮೀಣ: ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಶನಿವಾರ ಗಂಗಪ್ಪ ಕಲಮಡಿ ಶರಣರ 20ನೇ ಪುಣ್ಯ ಸ್ಮರಣೋತ್ಸವ ಸಪ್ತಾಹ ನಡೆಯಿತು.
ಕಕಮರಿಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಡಹಳ್ಳಟ್ಟಿ ಮಲ್ಲಿಕಾರ್ಜುನ ಶರಣರು ಮಾತನಾಡಿದರು. ಬಾಳಪ್ಪ ಶರಣರು, ಅಪ್ಪಾಸಾಹೇಬ ಶರಣರು, ಬಾಹುರಾಜ ಕಲಮಡಿ, ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪುರ, ಹನುಮಂತ ಹೊನವಾಡ, ಅಪ್ಪಸಾಹೇಬ ಕಲಮಡಿ, ಕಲ್ಮೇಶ ಕಲಮಡಿ, ರಮೇಶ ಕೋಟ್ಯಾಳ ಇತರರಿದ್ದರು.19=2