20.93ಲಕ್ಷ ರೂ.ವಶ

CTD 19 CASH----0003
Published on

ಚಿತ್ರದುರ್ಗ ತಿರುಮಲ ಡಾಬಾ ಚೆಕ್‌ಪೋಸ್ಟ್ ಬಳಿ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 20.93ಲಕ್ಷ ರೂ.ಗಳನ್ನು ಎಫ್‌ಎಸ್‌ಟಿ ತಂಡದ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡು,ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ತಹಸೀಲ್ದಾರ್ ಡಾ.ನಾಗವೇ ಣಿ,ಎಸಿ ಎಂ.ಕಾರ್ತಿಕ್,ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಕಲೀಲ್‌ಉರ್‌ರೆಹಮಾನ್,ಜೋಸೆಫ್ ಹಾಗೂ ಎಫ್‌ಎಸ್‌ಟಿ ಅಧಿಕಾರಿ ಕುಮಾರ ಸ್ವಾಮಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net