ರಾಯರ ಹುಂಡಿಗೆ 2.95 ಕೋಟಿ ರೂ.

27-12-Shiva-5
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಹುಂಡಿಗಳಲ್ಲಿನ ಹಣದ ಎಣಿಕೆ ಕಾರ್ಯ ನಡೆಸಲಾಯಿತು.
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಿಗೆ ಡಿಸೆಂಬರ್ ತಿಂಗಳಲ್ಲಿ ಭಕ್ತರು 2.95 ಕೋಟಿ ರೂ.ಗಳನ್ನು ಕಾಣಿಕೆಯಾಗಿ ಭಕ್ತರು ನೀಡಿದ್ದಾರೆ.
ಶ್ರೀಮಠದಲ್ಲಿ ಬುಧವಾರ ಜರುಗಿದ ಹುಂಡಿಗಳಲ್ಲಿನ ಹಣದ ಎಣಿಕೆಯಲ್ಲಿ 2.89 ಕೋಟಿ ರೂ.ಗಳ ವಿವಿಧ ವೌಲ್ಯದ ನೋಟುಗಳು, 6.10 ಲಕ್ಷ ರೂ. ವೌಲ್ಯದ ನಾಣ್ಯಗಳು ಹಾಗೂ 71 ಗ್ರಾಂ ಬಂಗಾರ ಮತ್ತು 439 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಕಂಡು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net