17ರಂದು ಸಂತ ಬಾಳುಮಾಮಾ ಜಾತ್ರೆ

Published on


ಕೋ.ಶಿವಾಪುರ:
ಸಮೀಪದ ಹಿರೇಬೂದನೂರ ಗ್ರಾಮದ ಸಂತ ಬಾಳುಮಾಮಾ ಜಾತ್ರಾ ಮಹೋತ್ಸವ ಜು.17 ರಂದು ಪ್ರಾರಂಭವಾಗಲಿದೆ.ರಾತ್ರಿ 9 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸುವ ಡೊಳ್ಳಿನ ವಾಲಗ ಕೂಡುವವು. 18ರಂದು ಬೆಳಗ್ಗೆ 9 ಗಂಟೆಗೆ ದೇವರಿಗೆ ರುದ್ರಾಭಿಷೇಕ ನೈವೇದ್ಯ ಮುಂತಾದ ಕಾರ್ಯಕ್ರಮಗಳೂಂದಿಗೆ ಜಾತ್ರೆ ಜರುಗಲಿದೆ. 12ಗಂಟೆಗೆ ಅನ್ನಪ್ರಸಾದ ಜರುಗುವುದು ಎಂದು ಜಾತ್ರಾ ಕಮಿಟಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net