15ರಿಂದ ತರಬೇತಿ

Sports, set of athletes of various sports disciplines. Isolated vector silhouettes. Run, soccer, hockey, volleyball, basketball, rugby, baseball, american football, cycling, golf
Sports, set of athletes of various sports disciplines. Isolated vector silhouettes. Run, soccer, hockey, volleyball, basketball, rugby, baseball, american football, cycling, golf
Published on

ಚಿತ್ರದುರ್ಗ:ಕ್ರೀಡಾ ಇಲಾಖೆಯಿಂದ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಏ.15ರಿಂದ ಏ.30ರವರೆಗೆ ವಾಲಿ ಬಾಲ್ ಮತ್ತು ಅಥ್ಲೈಟಿಕ್ಸ್ ತರಬೇತಿ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿದೆ. ಬೆಳಗ್ಗೆ 6.30ರಿಂದ 8.30 ಹಾಗೂ ಸಂಜೆ 5ರಿಂದ 7ರವ ರೆಗೆ ತರಬೇತಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ(9611673457)ಮತ್ತು ಅಥ್ಲೆ ಟಿಕ್ ತರಬೇತುದಾರ ತಿಪ್ಪಣ್ಣ ಎಸ್.ಮೌಳಿ(9380889647)ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net