13ರಂದು ಜಯದೇವ ಜಂಗೀ ಕುಸ್ತಿ

istockphoto-1173154384-612x612
Bikaner, India - January 12, 2019: Indian wrestlers doing their practice during Camel festival in Rajasthan. Pehlwani, or kushti is a form of wrestling from the Indian subcontinent.
Published on

ಚಿತ್ರದುರ್ಗ: ಮುರುಘಾಮಠದ,ಶರಣಸಂಸ್ಕೃತಿ,ಶ್ರೀ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಅಕ್ಟೋಬರ್ 13ರಂದು ಆ ಯೋಜಿಸಿರುವ ಶ್ರೀ ಜ ಯದೇವ ಕುಸ್ತಿ ಪಂದ್ಯಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಹರಗುರು ಚರಮೂರ್ತಿಗಳು,ಹಿರಿಯ ಪೈಲ್ವಾನರು ಹಾಗೂ ಸಂ ಘಟಕರ ಪೂರ್ವಭಾವಿ ಸಭೆ ತೀರ್ಮಾನಿಸಿತು. ಈ ವರ್ಷ ಆಹ್ವಾನಿತ ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲು ಸಭೆ ನಿರ್ಧರಿಸಿ ತು.
ಡಾ.ಶ್ರೀ ಬಸವಕುಮಾರ ಸ್ವಾಮೀಜಿ,ವಕೀಲ ಫಾತ್ಯರಾಜನ್,ಪೈಲ್ವಾನ್‌ರಾದ ಮರಡಿ ತಿಪ್ಪೇಸ್ವಾಮಿ, ಭರತ್‌ಮೂರ್ತಿ,ಆಸಿಫ್, ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್,ಕುಮಾರಸ್ವಾಮಿ, ಪ್ರಶಾಂತ್,ರಾಜನಾಯಕ್,ದೊಡ್ಡಗರಡಿ,ಸಣ್ಣಗರಡಿ,ಬುರುಜನಹಟ್ಟಿ ಹಾಗೂ ಮಠದಹಟ್ಟಿ ಮುರುಘರಾಜೇಂದ್ರ ಗರಡಿ ಮನೆಗಳ ಪದಾಧಿಕಾರಿಗಳು,ಪಂದ್ಯಾವಳಿ ಸಂಯೋಜಕ ಪಿ.ವೀರೇಂದ್ರ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net